hydrostatic paradox
ನಾಮವಾಚಕ

(ಆದರ್ಶ ದ್ರವದ ವಿಷಯದಲ್ಲಿ) ದ್ರವಸಮತೋಲನಾಭಾಸ ತತ್ತ್ವ; ಎಷ್ಟೇ ಸ್ವಲ್ಪ ದ್ರವವಾಗಲಿ ಎಷ್ಟೇ ಹೆಚ್ಚು ದ್ರವವನ್ನು ಬೇಕಾದರೂ ಸರಿದೂಗಿಸಬಲ್ಲದೆಂಬ ತತ್ತ್ವ.